×
ತಂದೆ - ತಾಯಿ ಮತ್ತು ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆ
ಇತ್ತೀಚಿಗೆ ಕೆಲವು ವಿದ್ಯಾರ್ಥಿಗಳು ಸರಿಯಾದ ವಿಚಾರಣೆ ಮಾಡದೆ ಯಾವದೋ ಒಂದು Coaching Institute ನಲ್ಲಿ join ಆಗಿ,
ಅಲ್ಲಿ ಕುಳಿತುಕೊಳ್ಳುವುದಕ್ಕೆ ಕನಿಷ್ಠ Bench ಗಳೂ ಇಲ್ಲದೆ, ಯಾವುದೇ ಒಂದು Subject ಅನ್ನು ಸರಿಯಾಗಿ explain ಮಾಡುವುದಿಲ್ಲವೆಂದು,
ಅಲ್ಲಿ Teachers ಅವರ ಕಡೆ ಇರುವ Answers ಅನ್ನು screen ಮೇಲೆ ತೋರಿಸಿ ಸುಮ್ಮನೆ ಓದುತ್ತಾರೆ ಎಂದು,
ಯಾವುದೇ ಒಂದು ಸಂದೇಹ ಬಂದರೆ class ನಲ್ಲಿ ಕೇಳುವುದಕ್ಕೆ ಅವಕಾಶವೇ ಇಲ್ಲ ಎಂದು, Teacher ಒಂದು shed ನಲ್ಲಿ ಇದ್ದು
ವಿದ್ಯಾರ್ಥಿಗಳು ಇನ್ನೊಂದು shed ನಲ್ಲಿ ಕುಳಿತುಕೊಂಡು ಒಂದು Radio ದಲ್ಲಿ Answers ಕೇಳಿದ ಹಾಗೆ ಇರುತ್ತದೆ ಎಂದು,
Teachers ಕನಿಷ್ಠ ವಿದ್ಯಾರ್ಥಿಗಳ ಮುಖವನ್ನೂ ನೋಡದೆ Answers ಓದುತ್ತಾರೆ ಎಂದು, ಅಲ್ಲಿ Coaching ಸರಿಯಾಗಿ ಇಲ್ಲವೆಂದು,
ಬೇರೆ ಯಾವುದಾದರೂ ಒಳ್ಳೆಯ Coaching Institute ನಲ್ಲಿ join ಆಗಬೇಕೆಂದು NBCC ಕಡೆಗೆ ಬಂದು Fees ನಲ್ಲಿ ರಿಯಾಯಿತಿ
ಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ. ಇದು ನಮಗೆ ತುಂಬಾ ಭಾರವೆನಿಸುತ್ತಿದೆ.
ಅದಕ್ಕಾಗಿ ತಂದೆ-ತಾಯಿ ತಮ್ಮ ಮಕ್ಕಳನ್ನು ಯಾವುದೇ Coaching Institute ನಲ್ಲಿ ಸೇರಿಸುವ ಮುನ್ನ ಎಲ್ಲಾ ವಿಷಯಗಳನ್ನು
(Digital Class, Benches, Faculty Qualification, Class ನಲ್ಲಿ doubt ಕೇಳುವ ಅವಕಾಶ...)
ವಿಚಾರಿಸಿ ಸರಿಯಾದ Coaching Institute ನಲ್ಲಿ ಸೇರಿಸಬೇಕೆಂದು ಮನವಿ ಮಾಡುತ್ತಿದ್ದೇವೆ.
ಮುಖ್ಯ ಸೂಚನೆ
ವಿದ್ಯಾರ್ಥಿಗಳು Nandyal Banking Coaching Center ನಲ್ಲಿ join ಆಗಬೇಕೆಂದು ನಂದ್ಯಾಲಗೆ
ಬಂದನಂತರ Railway Station/ Bustand ಕಡೆಯಿಂದ Auto ನಲ್ಲಿ Nandyal Banking Coaching Center
ಗೆ ಬರಲು ಪ್ರಯತ್ನಿಸುತ್ತಿದ್ದರೆ ಸ್ವಲ್ಪ ಜನ Auto Driver ಗಳು ಬೇರೆ ಯಾವುದೋ ಒಂದು Coaching Institute ಗೆ
ಕರೆದುಕೊಂಡು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ತಂದೆತಾಯಿಯರಿಗೆ ತುಂಬಾ ಅನಾನುಕೂಲವಾಗುತ್ತಿದೆ.
ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ತಂದೆತಾಯಿಯರು Nandyal Banking Coaching Center ಗೆ correct
ಆಗಿ ಬಂದಿದ್ದೀವಾ? ಇಲ್ಲವಾ? ಅಂತ ಪರಿಶೀಲಿಸಿ Nandyal Banking Coaching Center
ನಲ್ಲಿರುವ Digital Class Room with Benches ನೋಡಿದ ನಂತರ Auto Driver ಗೆ ದುಡ್ಡು ಕೊಡಬೇಕೆಂದು ಮನವಿ.
ಇಂತಿ,
NBCC Director
G V Satish (SBI PO, Interview Panel Member)